“9 ರಿಂದ 9000 ಮನೆಗಳು: ದೇವೇಂದ್ರ ಶೆಟ್ಟಿ ಅವರ ಜೀವನ ಯಾತ್ರೆ” Inspiring Real Estate Success Story in Karnataka
Inspiring Real Estate Success Story in Karnataka 🌟 “ಹೂವಿನ ಅಂಗಡಿಯಿಂದ ಕೋಟಿ ಬಿಸಿನೆಸ್ ತನಕ – ದೇವೇಂದ್ರ ಶೆಟ್ಟಿ ಅವರ ಸಾಹಸಯಾತ್ರೆ” ನನ್ನ ಹೆಸರು ದೇವೇಂದ್ರ ಶೆಟ್ಟಿ. ನಾನು ಹುಟ್ಟಿದ್ದು ಭದ್ರಾವತಿಯಲ್ಲಿ. ನನ್ನ ಅಪ್ಪ ಡ್ರೈವರ್, ಅಮ್ಮ ಹೌಸ್ ವೈಫ್. ನಾವು ನಾಲ್ಕು ಮಕ್ಕಳಲ್ಲಿ ನಾನು ಮೊದಲಿ ಮಗ. ಅಪ್ಪನಿಗೆ ಇನ್ಕಮ್ ಇತ್ತು, ಆದರೆ ಮನೆಗೆ ಸಾಲುತ್ತಿರಲಿಲ್ಲ. ನನ್ನ ತಂದೆ ತಾಯಿ ಹೂವಿನ ಅಂಗಡಿ ನಡೆಸುತ್ತಿದ್ದರು, ಅದು ಮನೆಯ ಖರ್ಚಿಗೆ ಸಹಾಯವಾಗುತ್ತಿತ್ತು. ನಾನು ಆರನೇ…
