“9 ರಿಂದ 9000 ಮನೆಗಳು: ದೇವೇಂದ್ರ ಶೆಟ್ಟಿ ಅವರ ಜೀವನ ಯಾತ್ರೆ” Inspiring Real Estate Success Story in Karnataka

Inspiring Real Estate Success Story in Karnataka


🌟 “ಹೂವಿನ ಅಂಗಡಿಯಿಂದ ಕೋಟಿ ಬಿಸಿನೆಸ್ ತನಕ – ದೇವೇಂದ್ರ ಶೆಟ್ಟಿ ಅವರ ಸಾಹಸಯಾತ್ರೆ”

ನನ್ನ ಹೆಸರು ದೇವೇಂದ್ರ ಶೆಟ್ಟಿ. ನಾನು ಹುಟ್ಟಿದ್ದು ಭದ್ರಾವತಿಯಲ್ಲಿ. ನನ್ನ ಅಪ್ಪ ಡ್ರೈವರ್, ಅಮ್ಮ ಹೌಸ್ ವೈಫ್. ನಾವು ನಾಲ್ಕು ಮಕ್ಕಳಲ್ಲಿ ನಾನು ಮೊದಲಿ ಮಗ. ಅಪ್ಪನಿಗೆ ಇನ್ಕಮ್ ಇತ್ತು, ಆದರೆ ಮನೆಗೆ ಸಾಲುತ್ತಿರಲಿಲ್ಲ. ನನ್ನ ತಂದೆ ತಾಯಿ ಹೂವಿನ ಅಂಗಡಿ ನಡೆಸುತ್ತಿದ್ದರು, ಅದು ಮನೆಯ ಖರ್ಚಿಗೆ ಸಹಾಯವಾಗುತ್ತಿತ್ತು.

ನಾನು ಆರನೇ ತರಗತಿಯಲ್ಲಿ ಇದ್ದಾಗ ಅಮ್ಮನಿಗೆ ಮನೆಯ ಹೊರೆ ಬಹಳ ಕಷ್ಟ ಆಗುತ್ತಿದೆ ಅನ್ನೋದನ್ನು ಕಂಡು, ನಾನು ಹೂವಿನ ಬಿಸಿನೆಸ್ ಪ್ರಾರಂಭಿಸಿದೆ. ಬೆಳಗ್ಗೆ ಎದ್ದು ಅಂಗಡಿ ಅಂಗಡಿಗೆ ಹೂವನ್ನ ತಂದು ಮಾರಾಟ ಮಾಡ್ತಿದ್ದೆ, ಶಾಲೆ ಮುಗಿದ ಮೇಲೆ ಪೇಪರ್ ವಿತರಣೆ ಮಾಡ್ತಿದ್ದೆ. ಬಂದ ಹಣವನ್ನು ಎಲ್ಲವನ್ನೂ ಅಮ್ಮನಿಗೆ ಕೊಡುತ್ತಿದ್ದೆ. ಅದೆಲ್ಲಾ ಮನೆಗೆ ಒಂದು ಬಲವಾಯ್ತು.

ಈ ರೀತಿ ಹತ್ತನೇ ತರಗತಿಯವರೆಗೂ ಮಾಡಿದ್ದೆ. ನಂತರ ವಿದ್ಯಾಭ್ಯಾಸಕ್ಕಾಗಿ ಮಂಗಳೂರಿಗೆ ನನ್ನ ಚಿಕ್ಕಮ್ಮನ ಮನೆಗೆ ಹೋದೆ. ಅಲ್ಲೊಂದು ಫ್ಯಾಕ್ಟರಿಯಲ್ಲಿ ಕೆಲಸ ಹಿಡ್ದೆ. ಹೆಚ್ಚು ಹಣ ಬೇಕು ಅನ್ನೋದರಿಂದ ಮಾರ್ಕೆಟಿಂಗ್ ಕಂಪನಿಗೂ ಸೇರಿದೆ. ಅಲ್ಲಿ ಕೆಲಸ ಮಾಡುವಾಗ, ಒಂದು ದಿನ ಸೀನಿಯರ್ ಮಾತುಗಳಿಂದ ಬಹಳ ಅವಮಾನವಾಯಿತು ಅದರಿಂದ ನಾನು ಕೆಲಸ ಬಿಟ್ಟು ಹೊರಗೆ ಬಂದೆ, ಅಂದಿನಿಂದ ನಾನು ಒಂದು ನಿರ್ಧಾರ ತೆಗೆದುಕೊಂಡೆ – “ನನಗೆ ಸ್ವಂತ ಬಿಸಿನೆಸ್ ಮಾಡಬೇಕೆಂದು“.

👣 ಬಿಸಿನೆಸ್ ಪ್ರಾರಂಭ – 20ನೇ ವಯಸ್ಸಿನಲ್ಲಿ

20 ವರ್ಷಕ್ಕೆ ಬಿಸಿನೆಸ್ ಶುರು ಮಾಡಿದೆ. ನನ್ನ ಕುಟುಂಬವನ್ನೆಲ್ಲ ಭದ್ರಾವತಿಯಿಂದ ಮಂಗಳೂರಿಗೆ ಶಿಫ್ಟ್ ಮಾಡಿಸಿದೆ. 23 ವರ್ಷಕ್ಕೆ ಮದುವೆಯೂ ಆಯ್ತು. ಆದರೆ ನಂತರ ನಾನು ಫ್ರಾಂಚೈಸಿಯಾಗಿ ತಗೊಂಡಿದ್ದ ಬಿಸಿನೆಸ್ ಮ್ಯಾನೇಜ್ಮೆಂಟ್ ನೀರ್ಧಾರದಿಂದ ಲಾಸ್ ಆಗಿತು. ಆಗ ನನಗೆ ಏನು ಮಾಡಬೇಕು ಅಂತ ಗೊತ್ತಾಗದೆ ಪುನಃ ಕೆಲಸಕ್ಕೆ ಹೋಗಬೇಕಾಗುತ್ತದೆ, ಮತ್ತೆ ಬೇರೆ ಕಡೆ ಕೆಲಸ ಮಾಡಿ ಹಣ ಕೂಡಿಸಿಕೊಂಡು ಮತ್ತೆ ಬಿಸಿನೆಸ್ ಪ್ರಾರಂಭಿಸಿದೆ. 2-3 ವರ್ಷ ಚೆನ್ನಾಗಿ ನಡೆದ ಮೇಲೆ ಸಾಫ್ಟ್‌ವೇರ್ ಸಮಸ್ಯೆಯಿಂದ ಮತ್ತೆ ಲಾಸ್ ಆಯ್ತು.

ಆ ಸಂದರ್ಭದಲ್ಲಿ ಏನು ಮಾಡೋದು ಅಂತ ಗೊತಾಗ್ತಿರಲಿಲ್ಲ, ನಮ್ಮ ಮನೆ ಅವರು ಕೂಡ ನಿನಗೆ ಬಿಸಿನೆಸ್ ಸೂಟ್ ಆಗಲ್ಲ ಯಾವದಾದ್ರು ಕೆಲಸಕ್ಕೆ ಹೋಗು ಅಂತ ಹೇಳ್ತಿದ್ದರು. ನಾನು ಯೋಚ್ನೆ ಮಾಡೊದ್ದಕ್ಕೆ ಸ್ಟಾರ್ಟ್ ಮಾಡಿದೆ, ಬಿಸಿನೆಸ್ ಅಲ್ಲಿ ಮಾಡೋ ಇನ್ಕಮ್ ಕೆಲಸಕ್ಕೆ ಹೋಗಿ ದುಡಿಯೋಕೆ ಆಗುತ್ತಾ ಅಂತ

✈️ ದುಬೈ ಪ್ರಯಾಣ & ಬಾಂಬೆ ತಿರುವು

ಮತ್ತೆ ಏನಾದ್ರು ಮಾಡಬೇಕು ಅಂತ ದುಬೈ ಗೆ ಹೋದೆ ಅಲ್ಲಿ ಏನು ಸೆಟ್ ಆಗಿಲ್ಲ ವಾಪಸ್ಸು ಮಂಗಳೂರಿಗೆ ಬರುತ್ತೇನೆ, ಆ ಸಮಯದಲ್ಲಿ ನನ್ನ ಫ್ರೆಂಡ್ ಕಾಲ್ ಮಾಡಿ ಬಾಂಬೆ ಗೆ ಬಾ ಇಬ್ಬರು ಒಟ್ಟಿಗೆ ಸೇರಿ “Real Estate” ಬಿಸಿನೆಸ್ ಸ್ಟಾರ್ಟ್ ಮಾಡೋಣ ಅಂತ.

ನಂತರ ಬಾಂಬೆ ಗೆ ಹೋಗ್ತೀನಿ, ಬಾಂಬೆ ಗೆ ಬಂದಿದತಕ್ಷಣ ಇನ್ಸರ್ಟ್ ಮಾಡೋದಕ್ಕೆ ಸ್ಟಾರ್ಟ್ ಮಾಡ್ತಾರೆ, ನನಗೆ ಹಿಂದಿ ಬರುವಿದಿಲ್ಲ ಅಂತ, ಫ್ಯಾಮಿಲಿ ಬಿಟ್ಟು ಬಾಂಬೆಗೆ ಬಂದಾಗಿದೆ ಆಗಲೇ, ಅದನ್ನೇ ನಾನು ಚಾಲೆಂಜ್ ಆಗಿ ತಗೋತೀನಿ, ಹಿಂದಿ ಕಳೀತೀನಿ, ಬಿಸಿನೆಸ್ ಅನ್ನು ಡೆವೆಲಪ್ ಮಾಡ್ತೀನಿ. ಕೇವಲ ಎಂಟೇ ತಿಂಗಳಲ್ಲಿ ಫ್ಯಾಮಿಲಿ ಅನ್ನು ಮಂಗಳೂರಿನಿಂದ ಬಾಂಬೆಗೆ ಶಿಫ್ಟ್ ಮಾಡಿಸುತ್ತೇನೆ.

🏢 ಏಳಿಗೆಯ ಕಾಲ – ಎಂಪ್ಲಾಯ್‌ಗಳಿಗೂ ಮನೆ

ಬಿಸಿನೆಸ್ ಡೆವೆಲಪ್ ಮಾಡಿ:

  • 14 ಬ್ರಾಂಚ್ ಪ್ರಾರಂಭಿಸಿದೆ
  • 320 ಜನರಿಗೆ ಉದ್ಯೋಗ ಕೊಟ್ಟೆ
  • 9000ಕ್ಕೂ ಹೆಚ್ಚು ಮನೆಗಳನ್ನು ಮಾರಾಟ ಮಾಡಿದೆ
  • ನನ್ನ ಎಂಪ್ಲಾಯಿಗಳಿಗೆ 6 ತಿಂಗಳಲ್ಲಿ ಮನೆ ಮಾಡಿಕೊಟ್ಟೆ

😷 ಕೋವಿಡ್ & ವೈಯಕ್ತಿಕ ಸಂಕಷ್ಟ

ಅನಂತರ covid 19 ಲಕ್ಡೌನ್ ಆಯಿತು, ನಮ್ಮ ಬಿಸಿನೆಸ್ ಗೆ ತುಂಬಾ ಪ್ರಾಬ್ಲಮ್ ಆಗುತ್ತದೆ, 14 ಬ್ರಾಂಚ್ ಇದ್ದದ್ದು 8 ಬ್ರಾಂಚ್ ಆಯಿತು, ನನ್ನ ನನ್ನ ಫ್ರೆಂಡ್ 4 ಬ್ರಾಂಚ್ ಗಳನ್ನೂ ಡಿವೈಡ್ ಮಾಡಿಕೊಂಡವು.

2024 ರಲ್ಲಿ ನನ್ನ ಹೆಂಡತಿ ಆರೋಗ್ಯ ಸಮಸ್ಯೆ ಆಗುತ್ತದೆ, ಯಾವುದು ಬಿಸಿನೆಸ್ ಲಾಸ್ ಆದ್ರೂ ಡಿಸ್ಟರ್ಬ್ ಆಗುತ್ತಿರಲಿಲ್ಲ, ಆದರೆ ನನ್ನ ಹೆಂಡತಿ ವಿಷಯದಲ್ಲಿ ತುಂಬಾನೇ ಡಿಸ್ಟರ್ಬ್ ಆದೆ, ಬಿಸಿನೆಸ್ ಕಡೆ ಕೂಡ ಗಮನ ಕೊಡುವುದಕ್ಕೆ ಆಗುತ್ತಿರಲಿಲ್ಲ, ಮತ್ತೆ ಮನೇಲಿ 4 ಬ್ರಾಂಚ್ ಯಾಕೆ ಬೇಕು ಒಂದೇ ಬ್ರಾಂಚ್ ಸಾಕು ಅಲ್ವ ಅಂತ ಹೇಳಿ. ಆಗ ನಾನು ಥಿಂಕ್ ಮಾಡುತ್ತೇನೆ, ಇಲ್ಲ ಬಿಸಿನೆಸ್ ಮಾಡಬೇಕು ಇನ್ನು ಸುಮಾರು ಜನರಿಗೆ ಉದ್ಯೋಗ ಕೊಡಬೇಕು ಅಂತ.

🔍 ಮಾರ್ಗದರ್ಶನ ಬೇಕು – ಸತ್ಯ ಸರ್ & BTA

ಆ ಸಮಯದಲ್ಲಿ ನನಗೆ ತಿಳಿದುಬಂತು, “ನನಗೆ ಒಬ್ಬ ಗೈಡ್ ಬೇಕು, ಗುರು ಬೇಕು“. ಅನ್ಲೈನ್ ನಲ್ಲಿ ಹುಡುಕತೊಡಗಿದೆ. ಬಹಳ ಆದ್ಮೇಲೆ ಸತ್ಯ ಸರ್ ಅವರ “10 ವರ್ಷದಲ್ಲಿ ಸಂಪಾದನೆ ಮಾಡುವುದನ್ನು ಒಂದೇ ವರ್ಷದಲ್ಲಿ ಮಾಡೋಣವಾ?” ಎಂಬ ವಿಡಿಯೋ ಸಿಕ್ಕಿತು.

ನಂತರದ ದಿನವೇ 4 ದಿನದ ಮಾಸ್ಟರ್ ಕ್ಲಾಸ್ ಗೆ ರಿಜಿಸ್ಟರ್ ಮಾಡಿ ಅಟೆಂಡ್ ಮಾಡಿ, BTA ಡೈಮಂಡ್ ಮೆಂಬರ್ ಆಗಿ ಸೇರಿದೆ.

🎓 BTA ಅಂದರೆ ಏನು ಕಲಿತೆ?

ಡೈಮಂಡ್ ಮೆಂಬರ್ ಆಗಿ ಮುಖ್ಯವಾಗಿ ಕಲಿತಿದ್ದೇನೆಂದರೆ, ಸಣ್ಣ ವಯಸ್ಸಿನಿಂದ ದುಡ್ಡನ್ನು ನೋಡಿರುತ್ತೇನೆ, ಬೇರೆಯವರಿಗೂ ಕೊಟ್ಟಿರುತ್ತೇನೆ ಆದರೆ ವಾಪಸ್ಸು ಕೇಳಲು ನನ್ನಿಂದ ಆಗುತ್ತಿರಲಿಲ್ಲ. ಆ “FIANANCE MANAGEMENT” ಮಾಡುವುದು ಹೇಗೆ ಅಂತ ಕಲಿತೆ, “TIME MANAGMENT” ಮಾಡೋದು ಕಲಿತೆ, ಮುಖ್ಯವಾಗಿ ಸಣ್ಣ ಸಣ್ಣ ವಿಚಾರಗಳಿಗೆ ಬೇಸರವಾಗ್ತಿದ್ದೆ, ನನ್ನ ಮೈಂಡ್ ಕಂಟ್ರೋಲ್ ಮಾಡಿಕೊಳ್ಳುವುದು ಹೇಗೆ ಅಂತ BTA ಸಂಸ್ಥೆ ಇಂದ ಕಲಿತೆ. ಏನೇ ಸಮಸ್ಯೆ ಬಂದ್ರು ಎದುರಿಸಿ ಮುಂದೆ ಹೇಗೆ ಹೋಗುವುದು ಅನ್ನುವುದನ್ನು ನಾನು ಈ ಸಂಸ್ಥೆಯಿಂದ ಕಲಿತ್ತಿದ್ದೀನಿ.

💎 QUANTUM ಸ್ಟೇಜ್ & ಮುಂದಿನ ಗುರಿ

BTA ಯಿಂದಾಗಿ ನನಗೆ “QUANTUM MEMBER” ಆಗಲು ಅಪ್ಪೋರ್ಚುನಿಟಿ ಸಿಗುತ್ತದೆ, ನಂತರ ನಾನು Quantum Organisation Mastery ಅಟೆಂಡ್ ಮಾಡಲು ಬೆಂಗಳೂರಿಗೆ ಬರುತ್ತೇನೆ, BTA ಗೆ ಸೇರಿದ ನಂತರ ಎಲ್ಲರ ಬಾಯಲ್ಲಿ ಕೋಟಿ ಕೋಟಿ ಬಿಸಿನೆಸ್ ಟರ್ನ್ಓವರ್ ಹೇಳುವುದನ್ನು ಕೆಲ್ಲಿದ್ದೆ, ಅಲ್ಲಿ ನಾನು ಕೋಟಿ ಕೋಟಿ ಮಾಡಿರುವವರನ್ನು ಕಣ್ಣಾರೆ ನೋಡಿದೆ.

BTA ಸೇರಿದ ನಂತರ ಎಷ್ಟೋ ಜನರ ಜೀವನ ಶೈಲಿ ಬದಲಾವಣೆ ಆಗಿರುವುದನ್ನು ನೋಡಿದ್ದೇನೆ, BTA ಗೆ ಬರುವ ಮೊದಲು ಹೇಗೆ ಇದ್ರೂ, BTA ಗೆ ಸೇರಿದ ನಂತರ ಯಾವ ರೀತಿ ಬದಲಾವಣೆ ಆಗಿದ್ದರೆ ಅಂತ, ಅದನ್ನು ನೋಡಿ ನಾನು ಮೋಟಿವೇಟ್ ಆಗಿದ್ದೀನಿ.

🎥 ನನ್ನ ಮೊದಲು ವೀಡಿಯೋ

ನಾನು ಎಕ್ಷ ಪೆಕ್ಟ್ ಮಾಡಿರಲಿಲ್ಲ, ಯೋಚನೇನು ಮಾಡಿರಲಿಲ್ಲ, ನಾನು ಕೂಡ ವಿಡಿಯೋ ಮಾಡುತ್ತೇನೆ ಅಂತ ಹೇಳಿ, ಯಾಕೆ ಅಂದ್ರೆ ನಂಗೆ ವಿಡಿಯೋ ಮಾಡುವುದರಲ್ಲಿ ತುಂಬಾ ಮುಜುಗರ ಆಗುತ್ತಿತ್ತು, ಅನು ಮೇಡಂ ಅವರ ಒಂದು ಮಾತಿನಿಂದ ನನ್ನ ಮೈಂಡ್ ಓಪನ್ ಆಗಿ ನಾನು ಮರುದಿನನೇ ವಿಡಿಯೋ ಮಾಡುತ್ತೇನೆ, ಆ ವಿಡಿಯೋ ಒಳ್ಳೆ ರೀತಿಯಲ್ಲಿ ವೈರಲ್ ಆಗಿ, ನನಗೆ ಹೊರ ದೇಶದಿಂದ ಕಾಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ, ಅದು ನನಗೆ ತುಂಬಾ ಖುಷಿ ಕೊಡುತ್ತದೆ.

BTA ಅಂದರೆ:

  • ಕೇವಲ ಬಿಸಿನೆಸ್ ಅಷ್ಟೆ ಅಲ್ಲ
  • ಹ್ಯಾಪಿ ಫ್ಯಾಮಿಲಿ
  • ಹೆಲ್ತಿ ಲೈಫ್
  • ಸಂಪೂರ್ಣ ಪ್ಯಾಕೇಜ್

BTA ಅಂದ್ರೆ ಕರ್ನಾಟಕದದಲ್ಲಿರುವವರಿಗೆ ಮಾತ್ರ ಅಲ್ಲ, ದೇಶದ ಯಾವ ಮೂಲೆ ಅಲ್ಲಿದ್ರು, ಯಾವುದೇ ದೇಶದಲ್ಲಿದ್ರು ಕೋಟಿ ಕೋಟಿ ಇನ್ಕಮ್ ಅನ್ನು ಸಂಪಾದನೆ ಮಾಡಿ, ಫ್ಯಾಮಿಲಿ ಅನ್ನು ಹ್ಯಾಪಿ ಆಗಿ ಇಡಬಹುದು, ಒಂದು ಸಣ್ಣ ಲೋಟದಷ್ಟು ನೀರನ್ನ BTA ಗೆ ಕೊಟ್ರೆ ಅಲ್ಲಿಂದ ಟ್ಯಾಂಕರ್ ಗಟ್ಟಲೆ ನೀರನ್ನು ತಗೆದುಕೊಂಡು ಹೋಗಬಹುದು. THAT IS BTA

🎯 ನನ್ನ ಮುಂದಿನ ಗುರಿ

  • ಮುಂದಿನ 5 ವರ್ಷಗಳಲ್ಲಿ 42 ಬ್ರಾಂಚ್ ಓಪನ್ ಮಾಡಬೇಕು
  • 1 ಲಕ್ಷ ಹ್ಯಾಪಿ ಫ್ಯಾಮಿಲಿಗಳಿಗೆ ಮನೆ ಕೊಡಿಸಬೇಕು
  • BTA ನನ್ನ ಜೊತೆ ಇದ್ರೆ, ಈ ಗುರಿ ತಲುಪುವುದು ಸಾಧ್ಯ

🎥 ನನ್ನ ಸಂಪೂರ್ಣ ಜೀವನದ ಕಥೆ ನೋಡಲು YouTube ಲಿಂಕ್ ಇಲ್ಲಿದೆ:
➡️ https://youtu.be/5ZGLJEh64JE


ನೀವು ಬಿಸಿನೆಸ್ ಓನರ್ ಆಗಿದ್ದೀರಾ?
ಇನ್ನು ಮಹತ್ವದ ದಾರಿಗೆ ಹೋಗಲು MASTER CLASS ಗೆ ಇಂದೇ ರಿಜಿಸ್ಟರ್ ಆಗಿ:

https://www.mastercoachsathya.com/4dmcorganic


📌 “ನಿಮ್ಮ ಬಿಸಿನೆಸ್ ಇನ್ಕಮ್ ಮಲ್ಟಿಪ್ಲೈ ಮಾಡುವ ಗುರಿ ಇಂದೇ ಶುರು ಮಾಡಿ!”

Similar Posts

Leave a Reply

Your email address will not be published.