7 Reasons Why MSME Owners Must Shift to High Profit, Automation & Happy Boss Business Model
High Profit, Automation & Happy Boss ಪ್ರತಿಯೊಬ್ಬ MSME ಬಿಸಿನೆಸ್ ಓನರ್ ಕಟ್ಟಲೇಬೇಕಾದ New- Business Model ಒಂದು ಸಣ್ಣ ಕಥೆಯಿಂದ ಪ್ರಾರಂಭಿಸೋಣ. ರಾಮು ಒಬ್ಬ ಸಣ್ಣ ಉದ್ಯಮಿಯು. ಪ್ರತಿದಿನ ಬೆಳಿಗ್ಗೆ 8 ರಿಂದ ರಾತ್ರಿ 10 ರವರೆಗೆ ಅವನ ಬಿಸಿನೆಸ್ ನಡೆಯುತ್ತದೆ. Sales ಇದೆ, customers ಇದ್ದಾರೆ, team ಕೂಡ ಇದೆ. ಹೊರಗಿನಿಂದ ನೋಡಿದ್ರೆ ಬಿಸಿನೆಸ್ ಚೆನ್ನಾಗಿಯೇ ಓಡ್ತಿದೆ ಅನಿಸುತ್ತೆ. ಆದ್ರೆ ರಾಮುವಿಗೆ ಪ್ರದಿನ ಒಂದು ಪ್ರಶ್ನೆ ಕಾಡುತ್ತಿರುತ್ತದೆ. – “ಇಷ್ಟು ಕೆಲಸ ಮಾಡ್ತಿದೀನಿ……
